DAKSHINA KANNADA2 years ago
‘ಮುಸ್ಲಿಂ’ ಹುಡುಗಿಯ ಸುಶ್ರಾವ್ಯ ಕಂಠದಲ್ಲಿ ಮೂಡಿಬಂದ ‘ವರಾಹ ರೂಪಂ’..
ಉಡುಪಿಯ ಅಂಶ ಝಾಕೀರ್( ansha zakir) ಹಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಜನಪ್ರಿಯವಾಗಿದೆ. ನೂರಾರು ಮಂದಿ ಸ್ಟೇಟಸ್ ಹಾಕಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಡುಪಿ: ಒಂದಲ್ಲ ಒಂದು ವಿವಾದವನ್ನು ತನ್ನ ಮೇಲೆ ಎಳೆದುಕೊಳ್ಳುತ್ತಿರುವ ರಿಷಬ್ ಶೆಟ್ಟಿ...