LATEST NEWS3 months ago
ಮಾವನ ಮನೆಯ ಪಿತೃಪಕ್ಷ ಊಟಕ್ಕೆ ಪೊಲೀಸ್ ಜೀಪ್ ಕರೆಸಿಕೊಂಡ ಭೂಪ..!
ಚಿಕ್ಕಮಗಳೂರು/ಮಂಗಳೂರು: ಮಾವನ ಮನೆಯಲ್ಲಿ ಪಿತೃಪಕ್ಷದ ಊಟಕ್ಕೆ ಹೋಗಲು ತಡವಾಗುತ್ತೆಂದು ವ್ಯಕ್ತಿಯೊಬ್ಬ ಪೊಲೀಸ್ ಜೀಪ್ ಕರೆಸಿಕೊಂಡ ಅಚ್ಚರಿಯ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮಾವನ ಮನೆಗೆ ಹೋಗಲು ವ್ಯಕ್ತಿ ಪೊಲೀಸ್ ಜೀಪ್ ಕರೆಸಿಕೊಂಡಿದ್ದಾನೆ. ಕೊಟ್ಟಿಗೆಹಾರ...