LATEST NEWS9 hours ago
ಕಡಬ : ಐಷಾರಾಮಿ ಕಾರಿನಲ್ಲಿ ಬಂದು ಡೀಸಿಲ್ ಖರೀದಿ ಮಾಡಿ ಪರಾರಿ
ಕಡಬ : ಒಂದು ಭಾರಿ ಥಾರ್ ಜೀಪ್, ಮತ್ತೊಂದು ಸಾರಿ ಮಹೇಂದ್ರ ಎಕ್ಸ್ಯುವಿ ಹೀಗೆ ಐಶಾರಾಮಿ ಕಾರಿನಲ್ಲಿ ಬರುವ ವ್ಯಕ್ತಿಯೊಬ್ಬ ಪೆಟ್ರೊಲ್ ಪಂಪ್ ಸಿಬ್ಬಂದಿಗೆ ತಲೆ ನೋವಾಗಿದ್ದಾನೆ. ಸುಳ್ಯ ಕಡಬ ತಾಲೂಕಿನಲ್ಲಿ ಈತನ ಚಾಲಾಕಿತನಕ್ಕೆ ಪೆಟ್ರೋಲ್...