LATEST NEWS3 days ago
VIDEO : ಕಾಂತಾರ ‘ಪಂಜುರ್ಲಿ’ ದೈವದ ಅಣಕು ಪ್ರದರ್ಶನ; ಜಮೀರ್ ಅಹ್ಮದ್ ಕೈ ಹಿಡಿದು ನರ್ತಿಸಿದ ವೇಷಧಾರಿಗಳು
ಮಂಗಳೂರು : ಕಾಂತಾರ ಸಿನಿಮಾ ಬಂದ ಮೇಲೆ ತುಳುನಾಡಿನ ದೈವಾರಾಧನೆ ದೇಶ, ವಿದೇಶಗಳ ಗಮನ ಸೆಳೆದಿರೋದು ಸುಳ್ಳಲ್ಲ. ಈ ಬಗ್ಗೆ ಅಲ್ಲಲ್ಲಿ ಅಣಕಿಸುತ್ತಿರುವ ಕೆಲಸಗಳೂ ನಡೆಯುತ್ತಿದೆ. ಇದಕ್ಕೆ ಸಾಕ್ಷಿಯಾಗಿ ಬೆಂಗಳೂರಿನಲ್ಲಿ ಮತ್ತೊಂದು ಘಟನೆ ನಡೆದಿದೆ. ಚಾಮರಾಜ...