LATEST NEWS3 months ago
ನಿತ್ಯ ಸ್ನಾನ ಮಾಡದ ಗಂಡ: ಡಿವೋರ್ಸ್ಗೆ ಮುಂದಾದ ಪತ್ನಿ
ಆಗ್ರಾ: ಸ್ನಾನದ ವಿಚಾರದಲ್ಲಿ ಗಂಡನ ನಿರ್ಲಕ್ಷಕ್ಕೆ ಬೇಸತ್ತ ಪತ್ನಿ ಮದುವೆಯಾದ ನಲವತ್ತೇ ದಿನದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದಾಳೆ. ಗಂಡನ ಸಹವಾಸವೇ ಸಾಕು, ಒಮ್ಮೆ ನನ್ನನ್ನು ಈ ಸಂಸಾರದಿಂದ ಮುಕ್ತಿಗೊಳಿಸಿ ಎಂದು ಡಿವೋರ್ಸ್ ಮೊರೆಹೋದ ಘಟನೆ ಉತ್ತರ ಪ್ರದೇಶದ...