LATEST NEWS5 months ago
ಗ್ರಾಹಕನಿಗೆ ಥಳಿಸಿದ ಆಟೋ ರಿಕ್ಷಾ ಚಾಲಕರು..!! ಓರ್ವನ ಬಂಧನ
ಮುಂಬೈ: ಪ್ರಯಾಣಿಕನೊಬ್ಬನಿಗೆ ಹೆಚ್ಚುವರಿ ಹಣ ನೀಡಿಲ್ಲ ಎಂಬ ಕಾರಣಕ್ಕೆ ಆಟೋ ಚಾಲಕರು ಹಲ್ಲೆ ನಡೆಸಿದ್ದು, ಓರ್ವನನ್ನು ಪೊಲೀಸರು ಬಂಧಿಸಿರುವ ಘಟನೆ ಮುಂಬೈ ಮಂಖುರ್ದ್ ರೈಲ್ವೇ ಠಾಣೆಯ ಬಳಿ ನಡೆದಿದೆ. ಹೆಚ್ಚುವರಿ ಹಣ ನೀಡಲು ನಿರಾಕರಿಸಿದ್ದಕ್ಕೆ 21...