LATEST NEWS4 years ago
ಧಾರಾಕಾರ ಮಳೆಗೆ ಧರೆಗುರುಳಿದ ಮನೆ ಅಡುಗೆ ಕೋಣೆ ಕಟ್ಟಡ;ಅದೃಷ್ಟವಶಾತ್ ಪಾರಾದ ಬಾಡಿಗೆ ಮನೆ ಕುಟುಂಬ
ಮಂಗಳೂರು : ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ಎಂಬಲ್ಲಿ ಮನೆಯೊಂದರ ಅಡುಗೆ ಕೋಣೆಯ ಕಟ್ಟಡವು ಧರೆಗುರುಳಿದ್ದು ಮನೆಯಲ್ಲಿದ್ದ ಬಾಡಿಗೆ ನಿವಾಸಿಗಳು ಅದೃಷ್ಟವಶಾತ್ ಪಾರಾಗಿದ್ದು,ಘಟನೆಯಲ್ಲಿ ಅಪಾರ ಪ್ರಮಾಣದ...