LATEST NEWS2 years ago
ಸುಳ್ಯ: ಕಾರು & ಬೈಕ್ ಢಿಕ್ಕಿ-ಸಹಸವಾರ ದಾರುಣ ಅಂತ್ಯ…
ಸುಳ್ಯ: ಇನೋವಾ ಕಾರು ಹಾಗೂ ಬೈಕ್ ಅಪಘಾತಗೊಂಡು ಬೈಕ್ ಹಿಂಬದಿ ಸವಾರ ಮೃತಪಟ್ಟ ಘಟನೆ ಸುಳ್ಯದ ಮಂಡೆಕೋಲು ಸಮೀಪದ ಮುರೂರು ಎಂಬಲ್ಲಿ ನಡೆದಿದೆ. ದೇಲಂಪಾಡಿ ಮೈಯಾಳ ನಿವಾಸಿ ಕೃಷ್ಣಜಿ(75) ಮೃತಪಟ್ಟ ದುರ್ದೈವಿ. ಕೃಷ್ಣಜಿಯವರು ಹಾಗೂ ಅವರ...