ಕುಂದಾಪುರ: ಅಪಾರ್ಟ್ಮೆಂಟ್ ಕಟ್ಟಡದಿಂದ ಆಕಸ್ಮಿಕವಾಗಿ ಬಿದ್ದು ಮಹಿಳೆಯೋರ್ವರು ಸಾವನ್ನಪ್ಪಿರುವ ದಾರುಣ ಘಟನೆ ಕುಂದಾಪುರ ಮುಖ್ಯರಸ್ತೆಯ ಹಳೆ ಗೀತಾಂಜಲಿ ಟಾಕೀಸ್ ಬಳಿ ನಡೆದಿದೆ. ಮೃತರನ್ನು ಅಪಾರ್ಟ್ಮೆಂಟ್ ಕಟ್ಟಡದ ನಿವಾಸಿ ಲಕ್ಷ್ಮಿ ಪ್ರತಾಪ್ ನಾಯಕ್ ಎಂದು ಗುರುತಿಸಲಾಗಿದೆ. ಭಾನುವಾರ...
ಉಳ್ಳಾಲ: ಭಾನುವಾರ ರಾತ್ರಿ ನಾಟೆಕಲ್ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಗಂ*ಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಸೋಮವಾರ ಚಿಕಿತ್ಸೆ ಫಲಿಸದೆ ಸಾ*ವನ್ನಪ್ಪಿದ್ದಾರೆ. ಯತೀಶ್ ದೇವಾಡಿಗ ಮೃ*ತಪಟ್ಟವರು. ಯತೀಶ್ ಸಂಬಂಧಿ ನಿಧಿ(29) ಎಂಬವರನ್ನು ಸಹ ಸವಾರೆಯಾಗಿ ಕುಳ್ಳಿಸಿಕೊಂಡು...
ಮಧ್ಯಪ್ರದೇಶ: ಇಲ್ಲಿನ ಮಹಾಕಾಲ್ ದೇವಸ್ಥಾನದಲ್ಲಿ ನಡೆದ ಬೆಂಕಿ ಅವಘಡದಲ್ಲಿ ಐವರು ಅರ್ಚಕರು ಹಾಗೂ ನಾಲ್ವರು ಭಕ್ತರು ಸುಟ್ಟು ಕರಕಲಾಗಿ ಹೋಗಿದ್ದಾರೆ. ಸೋಮವಾರ ಮುಂಜಾನೆ ದೇವರಿಗೆ ಆರತಿ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು, ಗರ್ಭಗುಡಿಯಲ್ಲಿ ಬೆಂಕಿ ಹತ್ತಿಕೊಂಡಿತ್ತು....
ಉಳ್ಳಾಲ: ನಾಟೆಕಲ್ ಸಮೀಪ ಸಂಭವಿಸಿದ ಬೈಕ್ ಅಪಘಾತದಲ್ಲಿ ಸಹಸವಾರೆ ವಿವಾಹಿತ ಮಹಿಳೆ ದಾರುಣವಾಗಿ ಸಾ*ವನ್ನಪ್ಪಿದ್ದು, ಸವಾರ ಸಂಬಂಧಿ ಗಂ*ಭೀರ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೋಂದೇಲ್ ದೀಕ್ಷಿತ್ ಎಂಬವರ ಪತ್ನಿ ನಿಧಿ (29)...
ಮಂಗಳೂರು (ಸೌದಿ ಅರೇಬಿಯಾ ) : ಪವಿತ್ರ ಉಮ್ರಾಯಾತ್ರೆ ಕೈಗೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕುಟುಂಬವೊಂದು ಪ್ರಯಾಣಿಸುತ್ತಿದ್ದ ಕಾರು ಸೌದಿ ಅರೇಬಿಯಾದಲ್ಲಿ ಅಪಘಾತಕ್ಕೀಡಾಗಿದೆ. ಭೀಕರವಾಗಿ ನಡೆದ ಈ ಅಪಘಾತದಲ್ಲಿ ಹಳೆಯಂಗಡಿಯ ತೋಕೂರಿನ ಒಂದೇ ಕುಟುಂಬದ ನಾಲ್ವರು...
ಮಂಗಳೂರು: ರಂಗಭೂಮಿಯ ಹಿರಿಯ ಕಲಾವಿದ ಹಾಗೂ ಸಂಘಟಕ ವಿ.ಜಿ. ಪಾಲ್ (82) ಅವರು ನಿನ್ನೆ(ಮಾ.20) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರ ಮೂಲ ಹೆಸರು ವೇಣುಗೋಪಾಲ್ ಟಿ. ಕೋಟ್ಯಾನ್. ಆಗಿದ್ದರೂ ರಂಗ ಭೂಮಿಯಲ್ಲಿ ಅವರು ವಿ.ಜಿ....
ಬಂಟ್ವಾಳ : ಏಕಾಏಕಿ ಮನೆಯಲ್ಲಿ ಕುಸಿದು ಬಿದ್ದು ಗಂ*ಭೀರ ಸ್ಥಿತಿಯಲ್ಲಿದ್ದ 2ನೇ ತರಗತಿ ಬಾಲಕಿ ಚಿಕಿತ್ಸೆ ಫಲಿಸದೇ ಸಾ*ವನ್ನಪ್ಪಿರುವ ಘಟನೆ ಬಿ ಸಿ ರೋಡು ಸಮೀಪದ ತಲಪಾಡಿ ಎಂಬಲ್ಲಿ ನಡೆದಿದೆ. ತಲಪಾಡಿ ನಿವಾಸಿ ಸಫೀರ್ ಅಹ್ಮದ್...
ಧಾರವಾಡ: ಸಿಲಿಂಡರ್ನ ಗ್ಯಾಸ್ ಲೀಕ್ ( Cylinder Gas leakage ) ಆಗಿರೋ ವಿಚಾರ ಗೊತ್ತಾಗದೆ ಕಡ್ಡಿ ಗೀರಿ ಮಹಿಳೆಯೊಬ್ಬರು ದಹಿಸಿ ಹೋಗಿ ಮನೆಗೂ ಬೆಂಕಿ ಹತ್ತಿಕೊಂಡ ಘಟನೆ ದಾರವಾಡದಲ್ಲಿ ನಡೆದಿದೆ. ದಾರವಾಡದ ಕಲ್ಲೇ ಗ್ರಾಮದಲ್ಲಿ...
ತುಮಕೂರು : ದೇವಸ್ಥಾನದಲ್ಲಿ ದೀಪ ಹಚ್ಚಲು ಹೋಗಿ ಒಂದನೇ ತರಗತಿಯ ಮಗುವೊಂದು ಮೃ*ತ ಪಟ್ಟ ಘಟನೆ ತುಮಕೂರು ಜಿಲ್ಲೆಯ ಶಿರಾದಲ್ಲಿ ನಡೆದಿದೆ. ದೀಕ್ಷಾ ಮೃ*ತ ಮಗು. ದೀಕ್ಷಾ ಇಲಲಿನ ಗೌಡಗೆರೆ ಹೋಬಳಿಯ ಮೇಳಕೋಟೆ ಸರ್ಕಾರಿ ಹಿರಿಯ...
ತಲಪಾಡಿ : ಪಾದಚಾರಿಗೆ ಬೈಕ್ ಡಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾ*ವನ್ನಪ್ಪಿರುವ ಘಟನೆ ತಲಪಾಡಿಯಲ್ಲಿ ನಡೆದಿದೆ. ತಲಪಾಡಿ ಹಳೆಯ ಬಸ್ಸು ತಂಗುದಾಣ ಬಳಿಯ ನಿವಾಸಿ ರಾಜೇಶ್ ಶೆಟ್ಟಿ (49) ಮೃ*ತರು. ರಾಜೇಶ್...