DAKSHINA KANNADA1 week ago
ಮಂಗಳೂರು : ತೆರೆಗಪ್ಪಳಿಸಿದ ಬಹುನಿರೀಕ್ಷಿತ ತುಳು ಚಿತ್ರ ದಸ್ಕತ್
ಮಂಗಳೂರು: ಕರಾವಳಿಯ ತುಳು ಸಿನೆಮಾ ರಂಗದಲ್ಲಿ ಹೊಸತೊಂದು ಪ್ರಯೋಗವಾಗಿ ಹೊಸ ಸಿನೆಮಾವೊಂದು ತೆರೆ ಕಂಡಿದೆ. ತುಳುನಾಡಿನಲ್ಲಿ ಹಿಂದಿನ ಕಾಲದಲ್ಲಿ ಗ್ರಾಮೀಣ ಜನರ ಮೇಲಾಗುತ್ತಿದ್ದ ದಬ್ಬಾಳಿಕೆ ಹಾಗೂ ದೌರ್ಜನ್ಯ ಮತ್ತು ಕೊನೆಯಲ್ಲಿ ಜನರು ಅದಕ್ಕೆ ಏನು ಮಾಡಿದ್ರು...