FILM2 days ago
ಕಾಲ್ತುಳಿತ ವಿವಾದದ ಬೆನ್ನಲ್ಲೇ ಪುಷ್ಪ 2 ಚಿತ್ರದ ಹಾಡಿಗೆ ಬಿತ್ತು ಕತ್ತರಿ!
ಮಂಗಳೂರು/ಹೈದರಾಬಾದ್ : ಪುಷ್ಪ 2 ಚಿತ್ರಕ್ಕೆ ಮತ್ತೆ ಸಂಕಷ್ಟ ಎದುರಾಗಿದೆ. ಕಾಲ್ತುಳಿತ ಪ್ರಕರಣದ ನಂತರ ಇದೀಗ ಹಾಡೊಂದಕ್ಕೆ ಕತ್ತರಿ ಬಿದ್ದಿದೆ. ಚಿತ್ರದ ಸೂಪರ್ ಹಿಟ್ ಹಾಡಲ್ಲಿ ಒಂದಾದ ‘ದಮ್ಮುಂಟೆ ಪಟ್ಟುಕೋರ’(ಧಮ್ಮಿದ್ರೆ ನನ್ನನ್ನು ಹಿಡಿಯಿರಿ) ಹಾಡು ಟೀಕೆಗೆ...