LATEST NEWS3 days ago
ದಹಿ ಪುರಿ ಚಾಟ್ಸ್ ಬದಲು ಪೂರಿ, ಮೊಸರು ಕಳುಹಿಸಿಕೊಟ್ಟ ರೆಸ್ಟೋರೆಂಟ್
ಈಗಂತೂ ಬಟ್ಟೆ-ಬರೆ ಶಾಪಿಂಗ್ನಿಂದ ಹಿಡಿದು ಹಣ್ಣು-ತರಕಾರಿ ಖರೀದಿಸುವವರೆಗೂ ಎಲ್ಲವೂ ಆನ್ಲೈನ್ನಲ್ಲಿಯೇ ನಡೆಯುತ್ತಿದೆ. ಜೊತೆಗೆ ಹಸಿವಾದಾಗ, ಕ್ರೇವಿಂಗ್ಸ್ ಆದಾಗ ಥಟ್ಟನೆ ಆನ್ಲೈನ್ ಫುಡ್ ಡೆಲಿವರಿ ಆಪ್ ಮೂಲಕ ಬೇಕಾದ ಆಹಾರಗಳನ್ನು ಕೂಡಾ ಆರ್ಡರ್ ಮಾಡಬಹುದಾಗಿದೆ. ಹೀಗೆ ಹೆಚ್ಚಿನವರು...