LATEST NEWS2 years ago
ವಿದ್ಯುತ್ ಶಾಕ್ ಆಗಿ ಬಾಲಕಿ ಶಾಲೆಯಲ್ಲಿಯೇ ಜೀವಾಂತ್ಯ-ಮುಖ್ಯ ಶಿಕ್ಷಕ ಸಸ್ಪೆಂಡ್
ಚಿಕ್ಕೋಡಿ: ವಿದ್ಯುತ್ ವಯರ್ ತಗುಲಿ ಶಾಲೆಯಲ್ಲಿಯೇ ಪುಟ್ಟ ಬಾಲಕಿ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಡೋಣೆವಾಡಿಯಲ್ಲಿ ನಡೆದಿದೆ. ಅನುಷ್ಕಾ ಸದಾಶಿವ ಬೆಂಡೆ (9) ವಿದ್ಯುತ್ ಸ್ಪರ್ಷದಿಂದ ಸಾವಿಗೀಡಾದ ವಿದ್ಯಾರ್ಥಿನಿ. ಘಟನೆಯ ಹಿನ್ನೆಲೆ ಶಾಲಾ...