DAKSHINA KANNADA2 weeks ago
ಅಶಕ್ತನ ರಸ್ತೆ ದಾಟಿಸಿ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್..! ವೀಡಿಯೋ ವೈರಲ್
ಮಂಗಳೂರು: ಸಂಜೆ ವೇಳೆಯಲ್ಲಿ ನಗರದಲ್ಲಿ ಟ್ರಾಫಿಕ್ ಹೆಚ್ಚಾಗುವ ಕಾರಣ ಟ್ರಾಫಿಕ್ ಪೊಲೀಸರು ಕೂಡಾ ಫುಲ್ ಬ್ಯುಸಿ ಆಗ್ತಾರೆ. ಇನ್ನು ಒಂದಿಂಚೂ ಗ್ಯಾಪ್ ನೀಡದೆ ಓಡಾಡುವ ವಾಹನಗಳಿಂದ ಪಾದಾಚಾರಿಗಳು ರಸ್ತೆ ದಾಟುವುದು ಕೂಡ ಕಷ್ಟ. ಇಂತಹ ಸನ್ನಿವೇಶದಲ್ಲಿ...