DAKSHINA KANNADA2 years ago
Mangalore: ಸರಕಾರದ ಅಕ್ಕಿ ನಿರಾಕರಣೆಗೆ ಖಂಡನೆ- ಸಿಪಿಐಂ ಕಾರ್ಯಕರ್ತರ ಆಕ್ರೋಶ..!
ಒಕ್ಕೂಟ ಸರಕಾರ ಅಕ್ಕಿ ನಿರಾಕರಣೆ ಖಂಡಿಸಿ ಮಂಗಳೂರಿನ ಸರ್ವೀಸ್ ಬಸ್ ನಿಲ್ದಾಣ ಮುಂಭಾಗ ಸಿಪಿಐಂ ನಿಂದ ಇಂದು ಪ್ರತಿಭಟನೆ ನಡೆಯಿತು. ಮಂಗಳೂರು: ಒಕ್ಕೂಟ ಸರಕಾರ ಅಕ್ಕಿ ನಿರಾಕರಣೆ ಖಂಡಿಸಿ ಮಂಗಳೂರಿನ ಸರ್ವೀಸ್ ಬಸ್ ನಿಲ್ದಾಣ ಮುಂಭಾಗ...