DAKSHINA KANNADA3 years ago
ದ.ಕ ಜಿಲ್ಲೆ ಪ್ರವೇಶಿಸಿದ 228 ಜನರಿಗೆ ಕೊರೋನಾ ಪಾಸಿಟಿವ್: ನಕಲಿ ನೆಗೆಟಿವ್ ವರದಿ ತರುತ್ತಿರುವ ಶಂಕೆ
ಮಂಗಳೂರು: ಕೇರಳ-ಮಹಾರಾಷ್ಟ್ರದಿಂದ ನೆಗೆಟಿವ್ ವರದಿಯೊಂದಿಗೆ ಕರ್ನಾಟಕ ಪ್ರವೇಶಿಸಿದ 228 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿ ಜಿಲ್ಲೆಯಾದ್ಯಂತ ತೀವ್ರ ಆತಂಕ ಸೃಷ್ಟಿಸಿದೆ. ಸದ್ಯದ ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಅತೀ ಹೆಚ್ಚು ಕೊರೊನಾ ಪ್ರಕರಣ ದಕ್ಷಿಣ ಕನ್ನಡ...