LATEST NEWS3 years ago
ಪ. ಬಂಗಾಳದಲ್ಲಿ ಮೂರು ದಿನಗಳ ಲಾಕ್ಡೌನ್: ದುರ್ಗಾ ಪೂಜೆ ಬಳಿಕ ಸೋಂಕು ಹೆಚ್ಚಳ
ಕೊಲ್ಕತ್ತಾ: ಕೋವಿಡ್ ಪ್ರಕರಣಗಳ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಸೋನಾಪುರ ಪುರಸಭೆ ಪ್ರದೇಶದಲ್ಲಿ ಮೂರು ದಿನಗಳ ಲಾಕ್ಡೌನ್ ವಿಧಿಸಲಾಗಿದೆ. ಸೋನಾಪುರ್ನಿಂದ ಪಶ್ಚಿಮ ಬಂಗಾಳ ರಾಜಧಾನಿ ಕೊಲ್ಕತ್ತಾಗೆ ಕೇವಲ 20 ಕಿ.ಮೀ....