kerala6 months ago
ಕುಂಬಳೆ ಪ್ರದೇಶಗಳಲ್ಲಿ ನಕಲಿ ನೋಟುಗಳ ಹಾವಳಿ..!! ಗ್ರಾಹಕರು, ಸಾರ್ವಜನಿಕರಲ್ಲಿ ಆತಂಕ
ಕಾಸರಗೋಡು: ಇಲ್ಲಿನ ಕುಂಬಳೆ ಹಾಗೂ ಪರಿಸರ ಪ್ರದೇಶಗಳಲ್ಲಿ ಅಸಲಿ ನೋಟುಗಳ ಹಾವಳಿ ಹೆಚ್ಚಾಗಿದ್ದು, ವ್ಯಾಪಾರಿಗಳು ಇದರಿಂದ ಆತಂಕಕ್ಕೊಳಗಾಗಿದ್ದಾರೆ. ವಾರದ ಹಿಂದೆ ಕಳತ್ತೂರು ಹಾಗೂ ಬಂಬ್ರಾಣ ಪ್ರದೇಶಗಳಲ್ಲಿ ಯಾರೋ 200, 500ರೂ. ನೋಟುಗಳನ್ನು ಅಂಗಡಿಯವರಿಗೆ ನೀಡಿ ಯಾಮಾರಿಸಿದ್ದಾರೆ....