LATEST NEWS2 years ago
ಕಾಲೇಜು ಪಿಆರ್ ಓನಿಂದ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ: ಆರೋಪಿಯ ವಿರುದ್ಧ ಕ್ರಮಕ್ಕೆ ಆಗ್ರಹ
ಉಡುಪಿ: ಇಷ್ಟು ದಿನ ಹಿಜಾಬ್ ವಿಚಾರಕ್ಕೆ ಸುದ್ದಿಯಾಗ್ತಿದ್ದ ಉಡುಪಿ ಕುಂದಾಪುರದಕುಂದಾಪುರನಲ್ಲಿರುವ ಬಿಬಿ ಹೆಗ್ಡೆ ಕಾಲೇಜ್ ಇದೀಗ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ರಾತ್ರಿ ಸಮಯ ಅಶ್ಲೀಲ ಸಂದೇಶ ಕಳಿಸಿರುವ ಆರೋಪವನ್ನು ವಿದ್ಯಾರ್ಥಿಗಳು ಮಾಡಿದ್ದು, ಇಂದು ಕಾಲೇಜು ಮುಂಭಾಗ...