LATEST NEWS7 hours ago
ತೆಂಗಿನೆಣ್ಣೆಯಲ್ಲಿ ಈ ಪುಡಿ ಮಿಕ್ಸ್ ಮಾಡಿ ಹಚ್ಚಿ, ನಿಮ್ಮ ತಲೆಯ ಮೇಲೆ ಒಂದೇ ಒಂದು ಬಿಳಿ ಕೂದಲು ಕಾಣಿಸೋದಿಲ್ಲ
ಇಂದಿನ ಆಧುನಿಕ ಕಾಲದಲ್ಲಿ ಅಭಿವೃದ್ಧಿಯ ಜತೆಗೆ ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಇಂದಿನ ಬ್ಯುಸಿ ಲೈಫ್ ನಿಂದಾಗಿ ಚಿಕ್ಕ ವಯಸ್ಸಿನಲ್ಲೇ ಅನೇಕ ಆರೋಗ್ಯ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ಕೂದಲು ಉದುರುವುದು, ಬೋಳು, ಚಿಕ್ಕ...