ಮೂಡಿಗೆರೆ : ಬೆಕ್ಕಿನ ಮರಿಯನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೆ ಒದ್ದಾಡಿದ ನಾಗರ ಹಾವಿನ ಪ್ರಾಣ ಉಳಿಸಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆದಿದೆ. ಮೂಡಿಗೆರೆಯ ಮನೆಯೊಂದಕ್ಕೆ ಸದ್ದಿಲ್ಲದೆ ನುಗ್ಗಿದ್ದ ನಾಗರ ಹಾವು ಮನೆಯ ಬೆಕ್ಕಿನ ಮರಿಯೊಂದನ್ನು ನುಂಗಿ...
ಮಂಗಳೂರು : ಪಿಲಿಕುಳ ಜೈವಿಕ ಉದ್ಯಾನವನದಲ್ಲಿದ್ದ ಬೃಹತ್ ಕಾಳಿಂಗ ಸರ್ಪವೊಂದು (King Cobra) ತಪ್ಪಿಸಿಕೊಂಡ ಘಟನೆ ನಡೆದಿದೆ. ಕಾಳಿಂಗ ಸರ್ಪ ಪಿಲಿಕುಳ ಜೈವಿಕ ಉದ್ಯಾನವನದಿಂದ ವಿಜ್ಞಾನ ಕೇಂದ್ರ ದತ್ತ ಸಾಗುತ್ತಿದ್ದ ದೃಶ್ಯವನ್ನು ಅಲ್ಲೇ ಇದ್ದ ಪ್ರವಾಸಿಗರು...
ಕಿನ್ನಿಗೋಳಿಯಲ್ಲಿ ಕೆಲವು ದಿನಗಳ ಹಿಂದೆ ನಾಗರ ಹಾವಿಗೆ ಡೀಸೆಲ್ ಎರಚಿದ ವ್ಯಕ್ತಿ ಇದೀಗ ಮೈ ಉರಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಹೇಳಲಾಗುತ್ತಿದೆ. ಕಿನ್ನಿಗೋಳಿ: ಕಿನ್ನಿಗೋಳಿಯಲ್ಲಿ ಕೆಲವು ದಿನಗಳ ಹಿಂದೆ ನಾಗರ...
ಕಿನ್ನಿಗೋಳಿ: ಮಂಗಳೂರು ಹೊರವಲಯದ ಕಿನ್ನಿಗೋಳಿಯ ಪ್ಲಾಟ್ ವೊಂದರ ಬಳಿ ಡೀಸೆಲ್ ಎರಚಲ್ಪಟ್ಟ ನಾಗರಹಾವನ್ನು ಗುರುವಾರ ರಕ್ಷಣೆ ಮಾಡಲಾಗಿದೆ. ಯತೀಶ್ ಶೆಟ್ಟಿ ಎಂಬವರು ಹಾವನ್ನು ರಕ್ಷಣೆ ನೀಡಿದ ಚಿಕಿತ್ಸೆ ನೀಡಿದ ಉರಗ ರಕ್ಷರಾಗಿದ್ದಾರೆ. ಪ್ಲಾಟ್ ಬಳಿ ನಾಗರ...
ತುಮಕೂರು : ಮನೆಯಲ್ಲಿನ ಫ್ರಿಡ್ಜ್ ಹಿಂಭಾಗದಲ್ಲಿ ಅಡಗಿ ಕುಳಿತಿದ್ದ ಸುಮಾರು ಆರು ಅಡಿ ಉದ್ದದ ನಾಗರ ಹಾವನ್ನು ಸುರಕ್ಷಿತವಾಗಿ ರಕ್ಷಿಸಿದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ. . ಇಲ್ಲಿನ ಕುಣಿಗಲ್ ತಾಲೂಕಿನ ಕೊತ್ತಗೆರೆ ಗ್ರಾಮದ ಮಹೇಶ್...
ಉಡುಪಿ: ವಿದ್ಯುತ್ ಬಿಲ್ ನೀಡಲು ಬಂದಿದ್ದ ರೀಡರ್ ಮನೆಯೊಂದರ ಮೀಟರ್ ಬಾಕ್ಸ್ ತೆರೆದ ಕೂಡಲೇ ಒಳಗಡೆಯಿದ್ದ ನಾಗರ ಹಾವೊಂದು ಒಮ್ಮಿಂದೊಮ್ಮೆಲೇ ಬುಸುಗುಟ್ಟಿ ಕಡಿಯಲು ಬಂದಾಗ ಪಾರಾದ ಘಟನೆ ಉಡುಪಿ ಚಿಟ್ಪಾಡಿಯಲ್ಲಿ ಇಂದು ನಡೆದಿದೆ. ಉಡುಪಿ ಚಿಟ್ಪಾಡಿಯ...
ಉಡುಪಿ: ಭಾರೀ ಗಾತ್ರದ ಹೆಬ್ಬಾವು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾದ ಘಟನೆ ಉಡುಪಿಯ ದೊಡ್ಡಣಗುಡ್ಡೆಯ ಜನವಸತಿ ಪ್ರದೇಶದಲ್ಲಿ ನಡೆದಿದೆ. ಬಳಿಕ ಸ್ಥಳೀಯರಾದ ಯಾಸೀನ್ ಮತ್ತಿತ್ತರರು ಹೆಬ್ಬಾವನ್ನು ಹಿಡಿದು ರಕ್ಷಿಸಿ ಗೋಣಿ ಚೀಲದೊಳಗೆ ಹಾಕಿ ಕಾಡಿಗೆ ಬಿಡಲಾಯಿತು. ಈ...
ಕಾರವಾರ: ಭಾರಿ ಗಾತ್ರದ ಹೆಬ್ಬಾವೊಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಹಣಕೋಣ ಖಾರ್ಲ್ಯಾಂಡ್ನ ಹಳಗೆಜೂಗ ರಸ್ತೆಯಲ್ಲಿ ಕಾಣಿಸಿಕೊಂಡಿದ್ದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ. ರಾತ್ರಿ ಸಮಯದಲ್ಲಿ ಹಳಗೆಜೂಗ ರಸ್ತೆಯಲ್ಲಿ 12 ಅಡಿಗೂ ಹೆಚ್ಚು ಉದ್ದವಿರುವ ಹೆಬ್ಬಾವು...
3ಜನ ಪೊಲೀಸ್ ಸಿಬ್ಬಂದಿಗಳಿಂದಲೂ ಟ್ರಾಫಿಕ್ ಜಾಮ್ ನಿಯಂತ್ರಿಸಲಾಗಿಲ್ಲ ಕಾರಣ ಗೊತ್ತಾದ್ರೆ ಬೆಚ್ಚಿ ಬೀಳ್ತೀರಿ..! Traffic jam is not controlled by the 3 police personnel.. ಉಡುಪಿ: ನಗರದ ಕಲ್ಸಂಕ ಜಂಕ್ಷನ್ ನಲ್ಲಿ ಗುರುವಾರ ...