LATEST NEWS2 months ago
ಖಾಸಗಿ ಬಸ್- ಬೈಕ್ ನಡುವೆ ಭೀಕರ ಅಪ*ಘಾತ; ಪೌರ ಕಾರ್ಮಿಕ ಸ್ಥಳದಲ್ಲೇ ಮೃ*ತ್ಯು
ಉಡುಪಿ: ಖಾಸಗಿ ಬಸ್ ಹಾಗೂ ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಪುರಸಭೆ ಪೌರಕಾರ್ಮಿಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ ಹಂಗಳೂರು ಬಳಿ ಗುರುವಾರ(ಜು.11) ರಾತ್ರಿ ನಡೆದಿದೆ. ಮೂಲತಃ ಬಾರಕೂರಿನ ನಿವಾಸಿ ಕುಂದಾಪುರ ಪುರಸಭೆಯಲ್ಲಿ ಪೌರ...