LATEST NEWS8 months ago
ಊರಿಗೆ ಅರಸನಾದರೂ ತಾಯಿಗೆ ಮಗ: ಅಮ್ಮನ ಕಾಲಿಗಡ್ಡ ಬಿದ್ದು ಆಶೀರ್ವಾದ ಪಡೆದ ಮಂಗಳೂರು ಮೇಯರ್
ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಆಯ್ಕೆಗೊಂಡಿರುವ ಬಿಜೆಪಿ ಹಿರಿಯ ಸದಸ್ಯ, ಕೊಡಿಯಾಲ್ ಬೈಲ್ ಕಾರ್ಪೋರೇಟರ್ ಸುಧೀರ್ ಶೆಟ್ಟಿ ಕಣ್ಣೂರು ಅವರು ಕಣ್ಣೂರಿನ ವಿಠಲ್ ಶೆಟ್ಟಿ ಗುತ್ತಿಗೆ ಮನೆ ಕೋಡೆಕಲ್ಗೆ ಭೇಟಿ...