LATEST NEWS3 years ago
ಪ್ರಾರ್ಥಿಸಲು ಬಂದ ಬಾಲಕಿ ಮೇಲೆ ಚರ್ಚ್ ಪಾದ್ರಿಯಿಂದ ಅತ್ಯಾಚಾರ..!
ಉತ್ತರಪ್ರದೇಶ: ಪ್ರಾರ್ಥನೆ ಸಲ್ಲಿಸಲು ಬಂದ 11 ವರ್ಷದ ಬಾಲಕಿಯ ಚರ್ಚ್ ಪಾದ್ರಿಯೊಬ್ಬ ಅತ್ಯಾಚಾರ ಮಾಡಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪ್ರಕರಣ ಸಂಬಂಧ ಆರೋಪಿ ಪಾದ್ರಿಯಾದ ಆಲ್ಬರ್ಟ್ನನ್ನು ಬಂಧಿಸಲಾಗಿದೆ. ಇಲ್ಲಿನ ಚಾಂದಿನಗರ ಪ್ರದೇಶದಲ್ಲಿ ಶನಿವಾರ ಈ ಘಟನೆ...