ಕೊರೊನಾ ಹೊಸ ಉಪತಳಿಯ ಬಗ್ಗೆ ಸದ್ಯಕ್ಕೆ ಆತಂಕ ಪಡುವ ಅಗತ್ಯವಿಲ್ಲ. ಎಚ್ಚರಿಕೆಯಿಂದಿದ್ದರೆ ಸಾಕು. ಹೆಚ್ಚು ಜನರು ಸೇರುವ ಕಡೆ ಮಾಸ್ಕ್ ಕಡ್ಡಾಯವಾಗಿ ಹಾಕಿ ಕೊಳ್ಳ ಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ. ಆರೋಗ್ಯ ತಜ್ಞರ ಜತೆ...
ಉಡುಪಿ: ರಿಷಬ್ ಶೆಟ್ಟಿ ಅಭಿನಯದ ಭೂತರಾಧನೆಯ ಕಥಾ ಹಂದರವುಳ್ಳ ಚಲನಚಿತ್ರ ಸೂಪರ್ ಹಿಟ್ ಏನೋ ಆಯಿತು. ಆದರೆ ಈ ಚಿತ್ರ ನಮ್ಮ ತುಳುನಾಡಿನ ದೈವಾರಾಧನೆಯನ್ನೇ ಬೀದಿಗೆ ತಂದು ನಿಲ್ಲಿಸಿದಂತಾಗಿದೆ. ಇದೀಗ ಮೊನ್ನೆ ನಡೆದ ಕ್ರಿಸ್ಮಸ್ ಹಬ್ಬದ...
ಬೆಳ್ತಂಗಡಿ: ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಹಿಂದೂ ಯುವಕರು ಹಾಗೂ ಓರ್ವ ಮುಸ್ಲಿಂ ಯುವಕ ಸೇರಿಕೊಂಡು ಬೆಳ್ತಂಗಡಿ ತಾಲೂಕಿನ ಮಡಂತ್ಯಾರ್ನಲ್ಲಿ ಗೋದಲಿ ನಿರ್ಮಾಣ ಮಾಡಿರುವ ಮೂಲಕ ಸೌಹಾರ್ದತೆ ಮೆರೆದಿದ್ದಾರೆ. ಗೋದಲಿಯಲ್ಲಿ ದನಕರು, ಮೇಕೆಗಳು, ಮೊಲಗಳನ್ನು ಕಟ್ಟಿ ಹಾಕಿರುವುದರ...
ಮಂಗಳೂರು ಡಿಸೆಂಬರ್ 25: ಕೊರೊನಾದಿಂದಾಗಿ ಎರಡು ವರ್ಷ ಯಾವುದೇ ಸಡಗರ ಇಲ್ಲದೆ ಕ್ರಿಸ್ಮಸ್ ಆಚರಣೆ ನಡೆದಿದ್ದು, ಈ ಬಾರಿ ಓಮಿಕ್ರಾನ್ ಆತಂಕದ ನಡುವೊ ಕರಾವಳಿಯಲ್ಲಿ ಕ್ರಿಸ್ಮಸ್ ಸಂಭ್ರಮ ಮನೆಮಾಡಿದೆ. ಶಾಂತಿ, ಸಹನೆ, ಸಾಮರಸ್ಯ , ದಯೆ...
ಮಂಗಳೂರು: ಈ ಕ್ರಿಸ್ಮಸ್ ನಮಗೆಲ್ಲರಿಗೂ ಒಂದು ಶುದ್ಧ ಹೃದಯ ಬೆಳೆಸಲು ಒಂದು ಪಂಥಾಹ್ವಾನವಾಗಲಿ. ಈ ಮೂಲಕ ನಾವು ನಮ್ಮ ನೆರೆಕರೆಯವರಲ್ಲಿ ಮತ್ತು ಪ್ರಕೃತಿಯಲ್ಲಿ ದೇವರನ್ನು ಕಾಣಲು ಸಾಧ್ಯವಾಗಲಿ ಎಂದು ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ್ಯ ವಂದನೀಯ ಡಾ.ಪೀಟರ್...
ಕ್ರಿಸ್ಮಸ್ ಹಬ್ಬ ಅಂದ್ರೆ ಅದೊಂದು ಸಂಭ್ರಮ, ಸಂತಾಕ್ಲಾಸ್, ಉಡುಗೊರೆ, ಸಿಹಿತಿಂಡಿ, ಭಿನ್ನ ವಿಭಿನ್ನ ಗೋದಲಿ, ಬಣ್ಣ ಬಣ್ಣದ ನಕ್ಷತ್ರ, ಡೆಕೋರೇಷನ್ಸ್ ಹೀಗೆ ಹತ್ತು ಹಲವು ವೈಶಿಷ್ಟ್ಯತೆಯ ಹಬ್ಬ, ಇದು ಒಂದು ಪ್ರದೇಶ, ದೇಶ, ಸಮುದಾಯಕ್ಕೆ ಮಾತ್ರ...
ಬೆಂಗಳೂರು: ಕೋವಿಡ್ ರೂಪಾಂತರಿ ಹಿನ್ನೆಲೆ ಡಿ. 30 ರಿಂದ ಜ. 2 ವರೆಗೂ ಹೊಸವರ್ಷಾಚರಣೆಗೆ ನಿರ್ಬಂಧ ಹೇರಿ ಸಿಎಂ ಬಸವರಾಜ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ತಜ್ಞರ...
ನಾಡಿನೆಲ್ಲೆಡೆ ಸರಳ ಕ್ರಿಸ್ಮಸ್ ಹಬ್ಬಾಚರಣೆ..!ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದ್ದ ಕರಾವಳಿ..! ಮಂಗಳೂರು: ಕರಾವಳಿಯಾದ್ಯಂತ ಇಂದು ಏಸು ಕ್ರಿಸ್ತರ ಜನನದ ಸ್ಮರಣೆಯ ಕ್ರಿಸ್ಮಸ್ ಹಬ್ಬದ ಸಂಭ್ರಮ. ಕ್ರಿಸ್ಮಸ್ ಹಬ್ಬದ ಮುನ್ನಾದಿನವಾದ ಗುರುವಾರ ರಾತ್ರಿ ಕರಾವಳಿಯ ವಿವಿಧ ಚರ್ಚ್ಗಳಲ್ಲಿ ವಿಶೇಷ...