International news1 day ago
ತೈವಾನ್ ಗೆ ಅಮೆರಿಕಾ ಸಹಾಯ; ವಾರ್ನಿಂಗ್ ಕೊಟ್ಟ ಚೀನಾ !
ಮಂಗಳೂರು: ಅಮೆರಿಕಾ ದೇಶವು ತೈವಾನ್ ಗೆ ಹೊಸ ಕಂತಿನ ಶಸ್ತ್ರಾಸ್ತ್ರ ಮಾರಾಟ ಮತ್ತು ಮಿಲಿಟರಿ ನೆರವು ನೀಡಲು ಮುಂದಾಗಿದೆ. ಆದರೆ ಅಮೆರಿಕಾದ ಈ ಕ್ರಮವನ್ನು ಖಂಡಿಸಿರುವ ಚೀನಾ ‘ಅಮೆರಿಕವು ಬೆಂಕಿಯೊಂದಿಗೆ ಸರಸವಾಡುತ್ತಿದೆ’ ಎಂದು ಎಚ್ಚರಿಕೆ ನೀಡಿದೆ....