DAKSHINA KANNADA3 years ago
ಮೂಡಬಿದ್ರೆಯಲ್ಲಿ ಮೆಣಸಿನ ಪುಡಿ ಎರಚಿ ಸರಣಿ ಕಳ್ಳತನ; ಬೆಚ್ಚಿ ಬಿದ್ದ ಸಾರ್ವಜನಿಕರು..!
ಮೂಡುಬಿದಿರೆ: ಮೂಡಬಿದ್ರೆ ತಾಲೂಕಿನ ತೋಡಾರು ಮತ್ತು ಗಾಂಧಿನಗರದಲ್ಲಿರುವ ಎರಡು ಮನೆಗಳಿಗೆ ಕಲ್ಲು ಎಸೆದದ್ದಲ್ಲದೆ ಅಂಗಳದಲ್ಲಿದ್ದ ಕಾರು ಮತ್ತು ಓಮ್ನಿ ವಾಹನಗಳನ್ನು ಹಾನಿಗೊಳಿಸಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಇಂದು ಮುಂಜಾನೆ ನಡೆದಿದೆ.ತೋಡಾರಿನ ಅರುಣ್ ಎಂಬವರ ಮನೆಗೆ ಕಲ್ಲೆಸೆದು ...