LATEST NEWS2 years ago
ಸುಳ್ಯ: ನಾಲ್ಕು ವರ್ಷದ ಕಂದನಿಗೆ ಸಟ್ಟುಗದ ಬರೆ ಇಟ್ಟ ಹೆತ್ತಬ್ಬೆ…
ಸುಳ್ಯ: ನಾಲ್ಕು ವರ್ಷದ ಮಗುವಿಗೆ ತನ್ನ ಹೆತ್ತ ತಾಯಿಯೇ ಸಟ್ಟುಗ ಬಿಸಿ ಮಾಡಿ ಬರೆ ಹಾಕಿದ ಅಮಾನವೀಯ ಘಟನೆ ಸುಳ್ಯದ ನಾವೂರಿನಲ್ಲಿ ನಡೆದಿದೆ. ಮಗು ಹಠ ಹಿಡಿಯುತ್ತಿತ್ತು ಎಂದು ಸಟ್ಟುಗದಲ್ಲಿ ಬರೆ ಹಾಕಿದ್ದು, ಈ ಬಗ್ಗೆ...