DAKSHINA KANNADA1 month ago
ಕರಾವಳಿಯಲ್ಲಿ ನಮೋ ಅಬ್ಬರ; ಮಂಗಳೂರಿಗೆ ಬರಲಿದ್ದಾರೆ ಮೋದಿ!
ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರು ಕರಾವಳಿಯಲ್ಲಿ ಚುನಾವಣಾ ರಣಕಹಳೆ ಊದಲು ಸಜ್ಜಾಗಿದ್ದಾರೆ. ಹೌದು, ಚಿಕ್ಕಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ಸಮಾವೇಶ ನಡೆಸಲಿದ್ದ ಮೋದಿ ಕಾರ್ಯಕ್ರಮ ದಿಢೀರ್ ಎಂದು ಮಂಗಳೂರಿಗೆ ಸ್ಥಳಾಂತರಗೊಂಡಿದೆ. ಮಂಗಳೂರಿನಿಂದ ದಂಡಯಾತ್ರೆ: ಚುನಾವಣಾ...