LATEST NEWS3 years ago
ಹಿಜಾಬ್ ಅರ್ಜಿ ವಿಚಾರಣೆಗೆ ಇನ್ನೆರಡು ದಿನ ಕಾಯಿರಿ: ಸುಪ್ರೀಂಕೋರ್ಟ್
ನವದೆಹಲಿ: ಹಿಜಾಬ್ ವಿವಾದದ ಅರ್ಜಿ ವಿಚಾರಣೆ ಆಲಿಸಲು ಎರಡು ದಿನ ಕಾಯಿರಿ ಎಂದು ಹಿಜಾಬ್ ಪರ ವಕೀಲರಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶ ಎನ್.ವಿ. ರಮಣ ಹೇಳಿದ್ದಾರೆ. ಹಿಜಾಬ್ ವಿವಾದದ ಕುರಿತ ಅರ್ಜಿ ಬಗ್ಗೆ ಹಿರಿಯ ವಕೀಲರಾದ ಮೀನಾಕ್ಷಿ...