LATEST NEWS4 weeks ago
ವಿಶ್ವ ಚೆಸ್ ಚಾಂಪಿಯನ್ ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ 18ರ ಹರೆಯದ ಡಿ.ಗುಕೇಶ್!
ಮಂಗಳೂರು/ನವದೆಹಲಿ : ಭಾರತದ ಯುವ ಚೆಸ್ ಆಟಗಾರ ಡಿ. ಗುಕೇಶ್ ಚೀನಾದ ಡಿಂಗ್ ಲಿರೆನ್ರನ್ನು ಸೋಲಿಸುವ ಮೂಲಕ ವಿಶ್ವ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಗೆದ್ದು ಇತಿಹಾಸ ಬರೆದಿದ್ದಾರೆ. ಸಿಂಗಾಪುರದಲ್ಲಿ ನಡೆದ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಈ ಪ್ರಶಸ್ತಿ...