LATEST NEWS2 years ago
ರೂಪದರ್ಶಿ ಶಹನಾ ನಿಗೂಢ ಸಾವಿನ ಪ್ರಕರಣ: ಪತಿಯೇ ಪ್ರಮುಖ ಆರೋಪಿ
ಚೆರ್ವತ್ತೂರು: ಕಾಸರಗೋಡು ಚೆರ್ವತ್ತೂರಿನ ವಲಿಯವಳಪ್ಪು ನಿವಾಸಿ ಕಿರುತೆರೆ ನಟಿ,ಮೋಡೆಲ್ ಆಗಿದ್ದ ಶಹನಾ ಎಂಬಾಕೆ ಕಲ್ಲಿಕೋಟೆಯ ಬಾಡಿಗೆ ಮನೆಯೊಳಗೆ ನಿಗೂಢವಾಗಿ ಸಾವಿಗೀಡಾದ ಪ್ರಕರಣದಲ್ಲಿ ಪತಿ ಕಲ್ಲಿಕೋಟೆಯ ಅಯ್ಯಪ್ಪನ್ಕಂಡಿ ಸಜ್ಜಾದ್ ಪ್ರಮುಖ ಆರೋಪಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಜಿಲ್ಲಾ...