LATEST NEWS2 months ago
ಮಳೆಯಲ್ಲೇ ರೋಗಿಯನ್ನು 5 ಕಿ.ಮೀ ದೂರ ಹೊತ್ತೊಯ್ದು ಪ್ರಾಣ ಉಳಿಸಿದ ಕಾಡಂಚಿನ ಗ್ರಾಮಸ್ಥರು..!
ಬೆಳಗಾವಿ/ಮಂಗಳೂರು: ತೀವ್ರ ಜ್ವರದಿಂದ ಬಳಲುತ್ತಿದ್ದ ಮಹಿಳೆಯನ್ನು ಚಿಕಿತ್ಸೆಗಾಗಿ ಧಾರಾಕಾರ ಮಳೆಗೆ ಬರೋಬ್ಬರಿ 5 ಕಿ.ಮೀ ವರೆಗೂ ಹೊತ್ತುಕೊಂಡು ಹೋಗಿ ಚಿಕಿತ್ಸೆ ನೀಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹರ್ಷದಾ ಎಂಬ ಮಹಿಳೆ ತೀವ್ರ ಜ್ವರದಿಂದಾಗಿ ಮೂರ್ಚೆ ಬಿದ್ದಿದ್ದು,...