LATEST NEWS5 hours ago
VIDEO: ಚಾರ್ಜ್ಗೆ ಇಟ್ಟಿದ್ದ ಐಫೋನ್ ಎಗರಿಸಿ ಟವರ್ ಏರಿದ ಮಂಗ
ಬೆಂಗಳೂರು/ಮಂಗಳೂರು: ಮಂಗನ ಕೈಯಲ್ಲಿ ಮಾಣಿಕ್ಯ ಅಂದ ಹಾಗೆ ಇಲ್ಲೊಂದು ಮಂಗ ಚಾರ್ಜ್ ಮಾಡಲು ಇಟ್ಟಿದ್ದ ಬೆಲೆಬಾಳುವ ಐಫೋನ್ನನ್ನು ಎಗರಿಸಿಕೊಂಡು ಹೋಗಿದೆ. ಅಷ್ಟೇ ಅಲ್ಲದೇ ಮೊಬೈಲ್ ಫೋನ್ ಜೊತೆ ಮಂಗ ಟವರ್ ಏರಿ ಕುಳಿತಿದೆ. ಈ ಘಟನೆ...