DAKSHINA KANNADA2 years ago
ಪುತ್ತೂರು: ಚರಣ್ ರಾಜ್ ಹತ್ಯೆಗೆ ಸ್ಕೆಚ್ ಹಾಕಿದ್ದು ಕಿಶೋರ್ ಪೂಜಾರಿ..?
ಪುತ್ತೂರು: ಇಲ್ಲಿನ ಕೊಳ್ತಿಗೆಯ ಪೆರ್ಲಂಪಾಡಿಯಲ್ಲಿ ನಿನ್ನೆ ಹತ್ಯೆಯಾಗಿದ್ದ ಚರಣ್ ರಾಜ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ಗುರುತು ಪತ್ತೆಯಾಗಿದ್ದು, ಆರೋಪಿಗಳಿಗೆ ಶೋಧ ನಡೆಯುತ್ತಿದೆ. ಚರಣ್ ರಾಜ್ ಗುರುತು ಪತ್ತೆಯಾದ ಆರೋಪಿಯನ್ನು ಕಿಶೋರ್ ಪೂಜಾರಿ ಕಲ್ಲಡ್ಕ ಎಂದು...