LATEST NEWS1 year ago
ಮಂಗಳೂರು: ದೇವಸ್ಥಾನದೊಳಗೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ನಿವೃತ್ತ ಶಿಕ್ಷಕ
ದೇವಸ್ಥಾನದಲ್ಲಿ ಹೃದಯಾಘಾತಕ್ಕೊಳಗಾಗಿ ಬಿದ್ದು ನಿವೃತ್ತ ಅಧ್ಯಾಪಕರೊಬ್ಬರು ಮೃತಪಟ್ಟಿರುವ ಘಟನೆ ವರದಿಯಾಗಿದೆ. ಮೃತರನ್ನು ಪಡುಪಣಂಬೂರು ಬೆಳ್ಳಾಯರು ನಿವಾಸಿ ನಿವೃತ್ತ ಶಿಕ್ಷಕ ಕೃಷ್ಣರಾವ್ (63) ಎಂದು ತಿಳಿದು ಬಂದಿದೆ. ಇವರು ಸುರತ್ಕಲ್ ನ ಶ್ರೀ ಮಹಾಲಿಂಗೇಶ್ವರ ದೇಶವಸ್ಥಾನಕ್ಕೆ ಬಂದಿದ್ದರು....