bengaluru3 years ago
“‘ಗುಂಡು ಹಾರಿಸುವೆ’ ಎನ್ನುವ ಮುತಾಲಿಕ್ ವಿರುದ್ಧ ಕೇಸ್ ಹಾಕದ ಸರ್ಕಾರ ಪ್ರತಿಭಟನೆ ಮಾಡಿದವರ ವಿರುದ್ಧ ಕೇಸ್ ಹಾಕುತ್ತೆ”
ಬೆಂಗಳೂರು: ರಾಜ್ಯದಲ್ಲಿ ಸಮಾಜದ ಸ್ವಾಸ್ಥ್ಯ ಕೆಡವುವವರ ವಿರುಧ್ಧ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ರಾಜ್ಯ ಸರಕಾರ ದ್ವಿಮುಖ ನೀತಿ ಅನುಸರಿಸುತ್ತಿದ್ದು ಸಣ್ಣ ಮಟ್ಟಿನ ತಪ್ಪು ಮಾಡಿದವರನ್ನು ಭೇಟೆಯಾಡಿ ಬಂಧಿಸುವ ಗೃಹ ಇಲಾಖೆ ದೊಡ್ಡ ಮಟ್ಟಿನ ಸಮಾಜದ...