DAKSHINA KANNADA7 months ago
10 ದಿನ ಕಳೆದರೂ ಚೈತ್ರಾ ಹೆಬ್ಬಾರ್ ಪತ್ತೆಯಾಗಿಲ್ಲ- ಚೈತ್ರಾ ಪತ್ತೆಗಾಗಿ ಮನವಿ ನೀಡಿದ ಪುತ್ತಿಲ
ಉಳ್ಳಾಲ: ದೇರಳಕಟ್ಟೆ ಯುನಿವರ್ಸಿಟಿಯ ಪಿಹೆಚ್ ಡಿ ವಿದ್ಯಾರ್ಥಿನಿ ಚೈತ್ರಾ ನಾಪತ್ತೆಯಾಗಿ 10 ದಿನ ಕಳೆದರೂ ಇನ್ನೂ ಪತ್ತೆಯಾಗಿಲ್ಲ. ಆಕೆ ಬಿಟ್ಟು ಹೋದ ಸ್ಕೂಟರ್ ಸುರತ್ಕಲ್ ನಲ್ಲಿ ಪತ್ತೆಯಾಗಿರುವುದು ಬಿಟ್ಟರೆ ಬೇರೆನೂ ವಿಚಾರ ಗೊತ್ತಾಗಿಲ್ಲ. ಹಿಂದೂ ಸಂಘಟನೆಗಳು...