LATEST NEWS3 months ago
ಚೈತ್ರಾ ನಾಪತ್ತೆಯಾಗಿ 14 ದಿನ; ವಿದೇಶಕ್ಕೆ ಹಾರಿದಳಾ ಚೈತ್ರಾ ಹೆಬ್ಬಾರ್…?
ಮಂಗಳೂರು : ನಾಪತ್ತೆಯಾಗಿರೋ ದೇರಳಕಟ್ಟೆಯ ಖಾಸಗಿ ವಿವಿಯ ಪಿಹೆಚ್ಡಿ ವಿದ್ಯಾರ್ಥಿನಿ ಚೈತ್ರಾ ವಿದೇಶಕ್ಕೆ ಹೋಗಿದ್ದಾರಾ ? ಹೀಗೊಂದು ವಿಚಾರ ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಚೈತ್ರಾ ನಾಪತ್ತೆಯಾಗಿ 14 ದಿನಗಳಾಗಿದ್ದು, ತನಿಖೆ ನಡೆಸಿದ...