LATEST NEWS2 years ago
ಮಂಗಳೂರು ಸೆನ್ ಪೊಲೀಸ್ ಠಾಣೆಯ ನಿರೀಕ್ಷಕರಾಗಿ ಸತೀಶ್ ಎಂ.ಪಿ. ಅಧಿಕಾರ ಸ್ವೀಕಾರ
ಮಂಗಳೂರು: ನಗರದ ಸೈಬರ್ ಅಪರಾಧಗಳ ತನಿಖಾ ಠಾಣೆ (ಸೆನ್) ನೂತನ ಪೊಲೀಸ್ ನಿರೀಕ್ಷಕರಾಗಿ ಸತೀಶ್ ಎಂ.ಪಿ. ರವರು ಅಧಿಕಾರ ವಹಿಸಿಕೊಂಡಿದ್ದಾರೆ. ಈ ಇದೇ ಠಾಣೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಪದೋನ್ನತಿ ಪೊಲೀಸ್ ನಿರೀಕ್ಷಕರಾಗಿ...