LATEST NEWS2 months ago
ಪಡುಬಿದ್ರೆ : ತರಕಾರಿ ತರೋವಾಗ ಎಚ್ಚರ! ಫ್ರಿಡ್ಜ್ನಲ್ಲಿದ್ದ ಕಾಲಿಫ್ಲವರ್ನಲ್ಲಿ ಬಚ್ಚಿಟ್ಟುಕೊಂಡಿತ್ತು ಹೆಬ್ಬಾವಿನ ಮರಿ
ಪಡುಬಿದ್ರೆ : ಸಾಮಾನ್ಯವಾಗಿ ತರಕಾರಿ ತಂದ್ರೆ ಸಣ್ಣ ಪುಟ್ಟ ಹುಳಗಳು ಅದರಲ್ಲಿ ಇರೋದು ಸಾಮಾನ್ಯ ಸಂಗತಿ. ಅದರಲ್ಲೂ ಹೂಕೋಸು / ಕಾಲಿಫ್ಲವರ್ ನಲ್ಲಿ ಹುಳಗಳು ಇದ್ದೇ ಇರುತ್ವೆ. ಅದನ್ನು ಬಿಸಿನೀರಿಗೆ ಅರಿಶಿಣ ಹಾಕಿ ನೆನೆಸಿ ತೆಗೆಯಲಾಗುತ್ತೆ....