LATEST NEWS8 hours ago
14 ವರ್ಷಗಳ ಬಳಿಕ ಪೊಲೀಸರ ಬಲೆಗೆ ಬಿದ್ದ ಕಳ್ಳ
ಉಡುಪಿ : ಪಡುಬಿದ್ರೆ ಪೊಲೀಸರು ಹಳೆ ಪ್ರಕರಣದ ಆರೋಪಿಯನ್ನು ಬಂಧಿಸಿದ್ದಾರೆ. 14 ವರ್ಷಗಳ ಬಳಿಕ ಆರೋಪಿ ಬಲೆಗೆ ಬಿದ್ದಿದ್ದಾನೆ. ಪಡುಬಿದ್ರಿ ಪೊಲೀಸ್ ಠಾಣೆಯ 2010ನೇ ಸಾಲಿನಲ್ಲಿ ನಡೆದ ಕಳ್ಳತನಕ್ಕೆ ಸಂಬಂಧಿಸಿದಂತೆ ಈತ ತಲೆಮರಿಸಿಕೊಂಡಿದ್ದ. ಆರೋಪಿಯನ್ನು ರಮೇಶ್...