DAKSHINA KANNADA3 years ago
ಸುಬ್ರಹ್ಮಣ್ಯ: ಕೈ,ಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿ ಪತ್ತೆ-ಸಾರ್ವಜನಿಕರಿಂದ ರಕ್ಷಣೆ
ಸುಬ್ರಹ್ಮಣ್ಯ: ರಸ್ತೆಯಲ್ಲಿ ಕೈ-ಕಾಲು ಕಟ್ಟಿದ ಸ್ಥಿತಿಯಲ್ಲಿ ಹೋರಿಯೊಂದು ಪತ್ತೆಯಾದ ಘಟನೆ ಕುಕ್ಕೆ ಸುಬ್ರಹ್ಮಣ್ಯದ ಶೇಷಕುಟೀರ ವಸತಿ ಗೃಹದ ಮುಂದೆ ನಡೆದಿದೆ. ಹೋರಿಯನ್ನು ಪಶುವೈದ್ಯ, ಎಸ್ಐ ಹಾಗೂ ಸಾರ್ವಜನಿಕರು ರಕ್ಷಿಸಿದ್ದಾರೆ. ರಾತ್ರಿ ಯಾರೋ ಅಕ್ರಮ ಸಾಗಾಟ ಮಾಡುವಾಗ...