LATEST NEWS4 years ago
ಸೀರೆ ಉಟ್ಟ ನಾರಿಯ ಧೈರ್ಯಕ್ಕೆ ಸೆರೆಯಾದ ನಾಗರ…!!!
ನವದೆಹಲಿ : ಚೆಂದವಾಗಿ ಸೀರೆ ಉಟ್ಟು ದಿಬ್ಬಣಕ್ಕೆ ತರೆಳುತ್ತಿದ್ದ ನಾರಿಯೊಬ್ಬರು ಮನೆಯೊಂದರಲ್ಲಿ ಹೊಕ್ಕಿದ್ದ ನಾಗರಹಾವನ್ನು ಯಾವುದೇ ಸಾಧನಗಳಿಲ್ಲದೇ ಬರಿಗೈಯಲ್ಲಿ ಹಿಡಿದು ಜನರ ಮನಗೆದ್ದಿದ್ದಾರೆ. ಕರ್ನಾಟಕ ಮೂಲದ ನಿಜ಼ಾರ ಚಿಟ್ಟಿ ಅವರೇ ಹಾವು ರಕ್ಷಿಸಿ ಸಾಮಾಜಿಕ ಜಾಲತಾಣದಲ್ಲಿ...