LATEST NEWS7 months ago
ಮುರಿದ ಕಾಲಿಗೆ ರಟ್ಟಿನ ಬ್ಯಾಂಡೇಜ್..! ಏನಿದು ಆಸ್ಪತ್ರೆಯ ಅವ್ಯವಸ್ಥೆ…?
ಮಂಗಳೂರು/ ಬಿಹಾರ : ಕಾಲು ಮುರಿತಕ್ಕೆ ಒಳಗಾದ ಕಾರ್ಮಿಕನೊಬ್ಬನಿಗೆ ಕಾಲಿಗೆ ಪಿಒಪಿ ಪ್ಲಾಸ್ಟರ್ ಹಾಕದೆ ಕೇವಲ ರಟ್ಟಿನಿಂದ ಕಾಲು ಕಟ್ಟಿದ ಕಳವಳಕಾರಿ ಘಟನೆ ನಡೆದಿದೆ. ಬಿಹಾರದ ಮುಜಾಫರ್ಪುರದಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಸರ್ಕಾರಿ ಆಸ್ಪತ್ರೆಗಳ...