LATEST NEWS3 weeks ago
ಮಂಗಳೂರು: ಬೊಂದೇಲ್ ಸರ್ಕಲ್ ಬಳಿಯ ಕಾರು ಬಿಡಿಭಾಗದ ಅಂಗಡಿಯಲ್ಲಿ ಅಗ್ನಿ ಅನಾಹುತ
ಮಂಗಳೂರು: ಬೊಂದೇಲ್ ಸರ್ಕಲ್ ಬಳಿ ಇಂದು ಮುಂಜಾನೆ ಬೈಕ್ ಮತ್ತು ಕಾರು ಬಿಡಿಭಾಗಗಳ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ಶಾರ್ಟ್ ಸರ್ಕ್ಯೂಟ್ ನಿಂದಾಗಿ ಈ ಘಟನೆ ಸಂಭವಿಸಿದೆ. ಕಾರಿನ ಬಿಡಿಭಾಗಗಳು ಸುಟ್ಟು ಭಸ್ಮವಾಗಿದೆ. ಅಗ್ನಿಶಾಮಕ...