LATEST NEWS5 months ago
‘0001’ ವಿಐಪಿ ನಂಬರ್ಗಾಗಿ 6 ಲಕ್ಷ ಪಾವತಿಸಿ.. ಫ್ಯಾನ್ಸಿ ನಂಬರ್ಗಳ ಬೆಲೆ ಏರಿಸಿಕೊಂಡ ಸರ್ಕಾರ
ಫ್ಯಾನ್ಸಿ ನಂಬರ್ಗಳಿಗೆ ಬೇಡಿಕೆ ಹೆಚ್ಚು. ಅದರಲ್ಲೂ ವಾಹನಗಳ ಫ್ಯಾನ್ಸಿ ಅಥವಾ ವಿಐಪಿ ನಂಬರ್ಗೆ ಡಿಮ್ಯಾಂಡ್ ಜಾಸ್ತಿ. ಇದೀಗ ಬೇಡಿಕೆ ಹೆಚ್ಚಾದಂತೆ ಅದರ ಬೆಲೆಯನ್ನು ಸರ್ಕಾರ ಏರಿಸಿದೆ. ‘0001’ ಸಂಖ್ಯೆಗಾಗಿ 6 ಲಕ್ಷ ರೂಪಾಯಿಯಷ್ಟು ಬೆಲೆಯನ್ನು ಹೆಚ್ಚಿಸಿದೆ....