LATEST NEWS3 months ago
ಕಾರು- ಬೈಕ್ ಢಿಕ್ಕಿ- ಮೂವರು ಸ್ಪಾಟ್ ಡೆತ್..!
ರಾಮನಗರ: ಕಾರು- ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಾರೋಹಳ್ಳಿಯ ತಾಮಸಂದ್ರದಲ್ಲಿ ನಡೆದಿದೆ. ಮೃತ ಮೂವರು ಕಾರ್ಖಾನೆ ಒಂದರ ಕಾರ್ಮಿಕರಾಗಿದ್ದರು. ಉತ್ತರ ಭಾರತದಿಂದ ಕೆಲಸಕ್ಕಾಗಿ ರಾಮನಗರದ ಹಾರೋಹಳ್ಳಿಯ ತಾಮಸಂದ್ರಕ್ಕೆ ಬಂದಿದ್ದರು....