DAKSHINA KANNADA3 years ago
ವಿದೇಶದಿಂದ ಮತ್ತೆ ಕಳ್ಳದಾರಿಯಲ್ಲಿ ಬರುತ್ತಿರುವ ಕರಿಮೆಣಸು: ಕರಾವಳಿಯಲ್ಲಿ ಕುಸಿದ ಧಾರಣೆ
ಮಂಗಳೂರು: ವಿದೇಶದಿಂದ ಕಳಪೆ ಕರಿಮೆಣಸು ಅಕ್ರಮವಾಗಿ ಆಮದಾಗುತ್ತಿರುವ ಕಾರಣದಿಂದ ಕರಿಮೆಣಸು ಧಾರಣೆಯಲ್ಲಿ ಅಸ್ಥಿರತೆ ಮೂಡಿದೆ. ನಾಲ್ಕು ತಿಂಗಳ ಹಿಂದೆ ದರ ಏರಿಕೆ ಕಂಡು ಬೆಳೆಗಾರರಿಗೆ ತೃಪ್ತಿ ಮೂಡಿಸಿದ್ದ ಕರಿಮೆಣಸು ಧಾರಣೆ ದಿಢೀರ್ ಕುಸಿಯಲಾರಂಭಿಸಿದೆ. ಹೊಸ ಬೆಳೆ...