DAKSHINA KANNADA3 years ago
ದಕ್ಷಿಣ ಕನ್ನಡ ಉಡುಪಿ ಜಿಲ್ಲಾ ಕೊರೊನಾ ಬುಲೆಟಿನ್ ಬಿಡುಗಡೆ: ದ.ಕ 568, ಉಡುಪಿ ಜಿಲ್ಲೆಯಲ್ಲಿ 319 ಕೊರೊನಾ ಪಾಸಿಟಿವ್..!
ಮಂಗಳೂರು: ದಕ್ಷಿಣ ಕನ್ನಡ ಹಾಗು ಉಡುಪಿ ಜಿಲ್ಲೆಯ ಭಾನುವಾರ ಬುಲೆಟಿನ್ ಅನ್ನು ಕೊರೊನಾ ಜಿಲ್ಲಾಡಳಿತ ಹಾಗು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 564 ಕೊರೊನಾ ಪಾಸಿಟಿವ್ ಪ್ರಕರಣ...